Bhayave inu nannali song lyrics
Bhayave inu nannali sthaanavillaಸ್ಥಾನವಿಲ್ಲ
Nan jeevana thandeya karadallide ನನ್ ಜೀವನ ತಂದೆಯ
ಕರದಲ್ಲಿದೆ
Niraashe inu nannanu muttodilla ನಿರಾಶೆ ಇನು ನನ್ನನ್ನು ಮುಟ್ಟೋದಿಲ್ಲ.
Nireekshayu anudina hecchaagali ನಿರೀಕ್ಷೆಯೂ ಅನುದಿನ ಹೆಚ್ಚಾಗಲಿ- (2)
Yaahe neene nan Deva ಯಾಹೇ ನೀನೇ ನನ್ ದೇವಾ Thalemaaru thalemaarigu ತಲೆಮಾರು ತಲೆಮಾರಿಗೂ Yaahe neene nan ashraya ಯಾಹೇ ನೀನೇ ನನ್ ಆಶ್ರಯ Thalemaaru thalemaarigu ತಲೆಮಾರು ತಲೆಮಾರಿಗೂ- (1)
Nee thukadisuvudilla ನೀ ತುಕಡಿಸುವುದಿಲ್ಲ Nee nidrisuvudilla ನೀ ನಿದ್ರಿಸುವುದಿಲ್ಲ Israelin paripaalakane ಇಸ್ರಾಯೇಲಿನ್ ಪರಿಪಾಲಕನೆ- (2)
Marana bhaya ella marpadali ಮರಣ ಭಯ ಎಲ್ಲಾ ಮಾರ್ಪಡಲಿ
Shatrubethi ella neegali ಶತ್ರುಭೀತಿ ಎಲ್ಲಾ ನೀಗಲಿ- (2) Maranava jayisida shatruva soolisi ಮರಣವ ಜಯಿಸಿದ ಶತ್ರುವ ಸೋಲಿಸಿ
Sarvadallu neene unnathanu ಸರ್ವದಲ್ಲೂ ನೀನೇ ಉನ್ನತನು - (2)
Yaahe ||ಯಾಹೇ
Soolugalella marpadali ಸೋಲುಗಳೆಲ್ಲ ಮಾರ್ಪಡಲಿ Rogavu ksheenavu neegali ರೋಗವೂ ಕ್ಷೀಣವು ನೀಗಲಿ- (2)
Jayisidaatha rogige vaidyanu ಜಯಿಸಿದಾತ ರೋಗಿಗೆ ವೈದ್ಯನು Sarvashaktha nanna rakshakanu ಸರ್ವಶಕ್ತ ನನ್ನ ರಕ್ಷಕನು - (2)