Lorem ipsum dolor sit amet, consectetur adipiscing elit. Test link
Posts

Lyrics


ಪ್ರೀತಿಯು ಅಳಿಯುತಿದೆ
ಲೋಕವು ಕುಂದುತಲಿದೆ
ಅಂಧಕಾರವು ತುಂಬಿದೆ
ದೂರವು ಹೆಚ್ಚುತಲಿದೆ

Pre-chorus:
ಬೆಳೆಯು ಬಹಳ ನನ್ ಬಲವು ಸಾಲದು
ನಿನ್ ಕೃಪೆಯನು ಸುರಿಸು

Chorus:
ನಿನ್ ಆತ್ಮದಿಂದ ತುಂಬಿಸು
ನಿನ್ ರಕ್ತದಿಂದಲೇ ನನ್ ಶುದ್ಧಿಸು

Verse 2:
ತಲೆಯು ತಗ್ಗಿಸದೇ
ಸಾಕ್ಷಿಯ ಹಿಂಬಾಲಿಸು
ಇಟ್ಟಿರುವ ಬಿರುದನ್ನು
ನೋಡುತ್ತ ಓಡುವೆ

Bridge:
ನಿನ್ನ ಪ್ರೀತಿ ಸಾಕು ನನಗೆ
ನಿನ್ನ ಶಿಲುಬೆಯ ನೋಡಿ ನಾ ಮುಂದೆ ಸಾಗುವೆ

Post a Comment